Latest Kannada Nation & World
ಈ ವಾರ ಬಿಡುಗಡೆಯಾಗಲಿರುವ ಸಿನಿಮಾಗಳಿವು; ಕನ್ನಡದ ಹಲವು ಹೊಸ ಪ್ರಯತ್ನಗಳ ನಡುವೆ, ಬಾಲಿವುಡ್‌ನಲ್ಲಿ ‘ಸ್ಕೈ ಫೋರ್ಸ್’ ಸಿನಿಮಾ ಅಬ್ಬರ

ರುದ್ರ ಗರುಡ ಪುರಾಣ -ರಿಷಿ, ಪ್ರಿಯಾಂಕಾ ಕುಮಾರ್, ವಿನೋದ್ ಆಳ್ವಾ, ಅವಿನಾಶ್, ಕೆಎಸ್ ಶ್ರೀಧರ್, ಶಿವರಾಜ್ ಕೆಆರ್ ಪೇಟೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, . ಕೆಎಸ್ ನಂದೀಶ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ರೈಡ್ – ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಹೊಂದಿರುವ ಸಿನಿಮಾ ಇದಾಗಿದ್ದು. ಒಂದು ಕಾಡಿನಲ್ಲಿ ಜೋಡಿಯೊಂದು ಸಾಯಹಸಕ್ಕಿಳಿದು ಮುಂದೇನಾಗುತ್ತದೆ? ಎಂಬುದು ಈ ಸಿನಿಮಾದ ಕಥೆ