Latest Kannada Nation & World
ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ, ಬೆಂಗಳೂರಿನಲ್ಲಿ ಉತ್ಪಾದನೆ; ಈ 2 ಸ್ಕೂಟರ್ಗಳ ದರ, ಮೈಲೇಜ್ ವಿವರ

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಪ್ರತಿಸ್ಪರ್ಧಿಗಳು
ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ಗೆ ಟಿವಿಎಸ್ ಐಕ್ಯೂಬ್, ವಿಸಾ ವಿ1, ಬಜಾಜ್ ಚೇತಕ್, ಅಥೆರ್ ರಿಜ್ಟಾ, ಓಲಾ ಎಸ್1 ಪ್ರೊ, ಸಿಂಪಲ್ ಒನ್, ಅಂಪೆರ್ ನೆಕ್ಸಾಸ್ ಮುಂತಾದ ಸ್ಕೂಟರ್ಗಳು ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲಿವೆ. ಹೋಂಡಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ಗಳು ಹೋಂಡಾ ಡೀಲರ್ಶಿಪ್ಗಳ ಮೂಲಕ ಭಾರತದಲ್ಲಿ ಮಾರಾಟವಾಗಲಿವೆ. ಇವುಗಳ ಮಾರಾಟವು 2025ರಲ್ಲಿ ಪ್ರಾರಂಭವಾಗಲಿದೆ.