Latest Kannada Nation & World
ಜಸ್ಪ್ರೀತ್ ಬುಮ್ರಾ ಇನ್, ಸ್ಯಾಮ್ಸನ್ ಔಟ್; ಕರುಣ್ ನಾಯರ್ ಪರಿಗಣನೆ ಕಷ್ಟ ಎಂದ ವರದಿ

ದೇಶೀಯ ಕ್ರೆಕೆಟ್ ಕಡೆಗಣನೆ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು, ಇದೀಗ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡುವುದು ಅನುಮಾನ. ವರದಿಯ ಪ್ರಕಾರ, ಅವರನ್ನು ಮುಂಬರುವ ಎರಡೂ ಟೂರ್ನಿಗೆ ಆಯ್ಕೆ ಮಾಡುವ ಸಾಧ್ಯತೆ ಇಲ್ಲ. ವಿಜಯ್ ಹಜಾರೆ ಟ್ರೀಫಿಯಲ್ಲಿ ಅವರು ಆಡದಿರುವುದು ಕೂಡಾ ಇದಕ್ಕೆ ಕಾರಣ ಎಂದು ಹೇಳಲಾಗಿದೆ.