Latest Kannada Nation & World
ಮಾಜಿಗಳ ವಿರುದ್ಧ ತೊಡೆ ತಟ್ಟಲು ಪಂತ್, ರಾಹುಲ್ ರೆಡಿ; ಲಕ್ನೋ vs ಡೆಲ್ಲಿ ಪಂದ್ಯದ ಪ್ರಮುಖ ಅಂಶಗಳು ತಿಳಿಯಿರಿ!

ಇಂಡಿಯನ್ ಪ್ರೀಮಿಯರ್ ಲೀಗ್ 40ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯವು ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.