Latest Kannada Nation & World
ಮೊಹಮ್ಮದ್ ಶಮಿ ತಾಯಿಯ ಪಾದ ಸ್ಪರ್ಶಿಸಿ ನಮಸ್ಕರಿಸಿದ ವಿರಾಟ್ ಕೊಹ್ಲಿ; ಎಂಥಾ ಸಂಸ್ಕಾರ ಎಂದ ಫ್ಯಾನ್ಸ್

ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆ, ಟೀಮ್ ಇಂಡಿಯಾ ಆಟಗಾರರು ಹಾಗೂ ಕುಟುಂಬ ಸದಸ್ಯರುಗಳ ಸಮಾಗಮವಾಗಿದೆ. ಈ ವೇಳೆ ಮೊಹಮ್ಮದ್ ಶಮಿ ಅವರ ತಾಯಿಯ ಪಾದಗಳನ್ನು ವಿರಾಟ್ ಕೊಹ್ಲಿ ಮುಟ್ಟಿ ಗೌರವ ಸಲ್ಲಿಸಿರುವ ವಿಡಿಯೋ ವೈರಲ್ ಆಗಿದೆ.