Latest Kannada Nation & World
ರುಚಿಕರ ಕಾಮಕಸ್ತೂರಿ ಬೀಜದ ಸ್ಮೂಥಿ ಪಾಕವಿಧಾನ ಇಲ್ಲಿದೆ

ಕಡಿಮೆ ಕ್ಯಾಲೋರಿ, ಪೋಷಕಾಂಶಗಳಿಂದ ತುಂಬಿದ ಕಾಮಕಸ್ತೂರಿ ಬೀಜದ ಸ್ಮೂಥಿಯನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದನ್ನು ಬೆಳಗ್ಗಿನ ಉಪಾಹಾರ ಅಥವಾ ಸಂಜೆಯೂ ಸವಿಯಬಹುದು. ಕಾಮಕಸ್ತೂರಿ ಬೀಜ ಸ್ಮೂಥಿ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.