Astrology
ಶಬರಿಮಲೆಯಲ್ಲಿ ಚೈತ್ರ ಅಟ್ಟ ತಿರುನಾಳ್ ಆಚರಣೆ ಹೇಗಿರುತ್ತೆ? ಮಹತ್ವ, ಸೇವೆಯ ಇತಿಹಾಸ ತಿಳಿಯಿರಿ

ಅಯ್ಯಪ್ಪ ಸ್ವಾಮಿಗೆ ಚೈತ್ರ ಅಟ್ಟ ತಿರುನಾಳ್ ಪೂಜೆಯನ್ನು ಯಾಕೆ ಮಾಡುತ್ತಾರೆ ಇದರ ಮಹತ್ವ ಮತ್ತು ಇತಿಹಾಸವನ್ನು ನೋಡುವುದಾದರೆ, ಚೈತ್ರ ಅಟ್ಟ ತಿರುನಾಳ್ ಶಬರಿಮಲೆಯ ಅಯ್ಯಪ್ಪ ದೇವಾಸ್ಥಾನದಲ್ಲಿ ಮಂಡಲ ಉತ್ಸವಕ್ಕೂ ಮುನ್ನ ನಡೆಸುವ ಒಂದು ಸರಳ ಆಚರಣೆಯಾಗಿದೆ. ಚೈತ್ರ ಅಟ್ಟ ತಿರುನಾಳ್ ಎಂಬುದು ತಿರುವಾಂಕೂರಿನ ಕೊನೆಯ ರಾಜ ಚಿತಿರ ಅಟ್ಟ ತಿರುನಾಳ್ ಬಲರಾಮ ವರ್ಮಾ ಅವರ ಜನ್ಮದಿನದ ವಾರ್ಷಿಕ ಆಚರಣೆ. ಇವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಶಬರಿಮಲೆಯಲ್ಲಿ ನಡೆಸುವ ವಿಶೇಷ ಪೂಜೆಯಾಗಿದೆ.