Latest Kannada Nation & World
ಸಿಎಸ್ಕೆ ಪ್ಲೇಆಫ್ ಹೋಗುವುದು ಕಷ್ಟ; ತನ್ನ ನೆಚ್ಚಿನ ಚೆನ್ನೈ ತಂಡಕ್ಕೆ ಬೆಂಡೆತ್ತಿದ ಅಂಬಾಟಿ ರಾಯುಡು

ಮುಂದಿನ ಐಪಿಎಲ್ಗೆ ಸಿದ್ಧತೆ ನಡೆಸುತ್ತಿರುವ ಕುರಿತು ಎಂಎಸ್ ಧೋನಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅಂಬಾಟಿ ರಾಯುಡು, ಸಿಎಸ್ಕೆ ಪ್ಲೇಆಫ್ಗೆ ಹೋಗುವುದು ಕಷ್ಟ ಎಂದು ಹೇಳಿದ್ದಾರೆ.