Latest Kannada Nation & World
ಸಿಎಸ್‌ಕೆ ವಿರುದ್ಧ ಸಿಡಿಲಬ್ಬರ; ದಾಖಲೆಯ ಶತಕ ಬಾರಿಸಿದ ಅನ್‌ಕ್ಯಾಪ್ಡ್ ಆಟಗಾರ ಪ್ರಿಯಾಂಶ್ ಆರ್ಯ, ಹಲವು ರೆಕಾರ್ಡ್

ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿ ಗಮನ ಸೆಳೆದಿದ್ದ 24 ವರ್ಷದ ಆಟಗಾರ, ಇದೀಗ ಐಪಿಎಲ್‌ನಲ್ಲಿಯೂ ಆರ್ಭಟ ತೋರುತ್ತಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಇದು ಎರಡನೇ ಶತಕವಾಗಿದ್ದು, ಅನ್‌ಕ್ಯಾಪ್ಡ್ ಆಟಗಾರನ ಬ್ಯಾಟ್‌ನಿಂದ ಬಂದಿರುವುದು ವಿಶೇಷ. ಇದು ಹಲವು ದಾಖಲೆಗಳಿಗೂ ಕಾರಣವಾಗಿದೆ.
(AFP)