Latest Kannada Nation & World
ಹಿಂದಿಗೆ ಡಬ್ ಆಗ್ತಿದೆ ಕನ್ನಡದ ಧಾರಾವಾಹಿ ‘ನಿನಗಾಗಿ’; ಆನ್ಮೋಲ್ ಬಂಧನ್ ಹೆಸರಲ್ಲಿ ಸೂಪರ್ ಸ್ಟಾರ್ ರಚನಾ ಕಥೆ

Ninagaagi Serial: ಹಿಂದಿಗೆ ಡಬ್ ಆಗ್ತಿದೆ ಕನ್ನಡದ ಧಾರಾವಾಹಿ ‘ನಿನಗಾಗಿ’; ಆನ್ಮೋಲ್ ಬಂಧನ್ ಹೆಸರಲ್ಲಿ ಸೂಪರ್ ಸ್ಟಾರ್ ರಚನಾ ಕಥೆ
ಇದು ‘ಎಚ್‌ಟಿ ಕನ್ನಡ’ ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 04 Jan 202504:23 AM IST
ಮನರಂಜನೆ News in Kannada Live:Ninagaagi Serial: ಹಿಂದಿಗೆ ಡಬ್ ಆಗ್ತಿದೆ ಕನ್ನಡದ ಧಾರಾವಾಹಿ ‘ನಿನಗಾಗಿ’; ಆನ್ಮೋಲ್ ಬಂಧನ್ ಹೆಸರಲ್ಲಿ ಸೂಪರ್ ಸ್ಟಾರ್ ರಚನಾ ಕಥೆ
- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ‘ನಿನಗಾಗಿ’ ಈಗ ಹಿಂದಿಯಲ್ಲೂ ಡಬ್ ಆಗಿ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಕಲರ್ಸ್ ರಿಶ್ತೆ ಚಾನಲ್‌ನಲ್ಲಿ ಹಿಂದಿಯಲ್ಲಿ ಈ ಸೀರಿಯಲ್ ನೋಡಬಹುದು.