Latest Kannada Nation & World
ತಮಿಳುನಾಡಿನಲ್ಲಿ ಜನನಕ್ಕಿಂತ ಮರಣವೇ ಹೆಚ್ಚು; ಆಲ್ಕೋಹಾಲ್, ಚಕ್ರಬಡ್ಡಿ ಸಾಲದಿಂದ ಮರಣ ಮೃದಂಗ

ತಮಿಳುನಾಡಿನಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಹೆಚ್ಚುತ್ತಿರುವ ನಗರೀಕರಣದೊಂದಿಗೆ ಅತಿಯಾದ ಆಲ್ಕೋಹಾಲ್ ಸೇವನೆ, ಚಕ್ರಬಡ್ಡಿ ಸಾಲಗಳೂ ಕಾರಣವಾಗಿದೆ ಎಂದು ಝುಹೂ ಸಿಇಒ ಶ್ರೀಧರ್ ವೆಂಬು ಅಭಿಪ್ರಾಯಪಟ್ಟಿದ್ದಾರೆ.