Latest Kannada Nation & World
ಬಾಳೆಹಣ್ಣಿನ ಸಿಪ್ಪೆಯ ಪ್ರಯೋಜನಗಳಿವು

ಬಾಳೆಹಣ್ಣು ತಿಂದು ಅದರ ಸಿಪ್ಪೆ ಎಸೆಯುವವರೇ ಹೆಚ್ಚು. ವ್ಯರ್ಥ ಎಂದು ಎಸೆಯುವ ಈ ಸಿಪ್ಪೆಯಲ್ಲಿದೆ ಹಲವು ಪ್ರಯೋಜನ. ಇದರ ಪ್ರಯೋಜನ ತಿಳಿದ್ರೆ ಇನ್ಮುಂದೆ ಖಂಡಿತ ಎಸೆಯಲ್ಲ. ಬಾಳೆಹಣ್ಣಿನ ಸಿಪ್ಪೆಯಿಂದ ಮನೆಯಲ್ಲಿರುವ ಬೆಳ್ಳಿ ವಸ್ತುಗಳನ್ನು ಉಜ್ಜಬಹುದು. ಬೆಳ್ಳಿ ಪಾತ್ರೆ ಮಸುಕಾಗಿದ್ದರೆ ಆ ಕಲೆ ಹೋಗುತ್ತದೆ.