Latest Kannada Nation & World
ಹೂಕೋಸು ಸ್ವಚ್ಛಗೊಳಿಸುವ ಸರಿಯಾದ ವಿಧಾನವಿದು

ಹೂಕೋಸಿನಿಂದ ಗೋಬಿ, ಪಲ್ಯ, ಸಾಂಬಾರ್ ಇತ್ಯಾದಿ ಖಾದ್ಯ ತಯಾರಿಸಬಹುದು. ಇದು ಬಹಳ ರುಚಿಕರವಾಗಿರುತ್ತದೆ. ಆದರೆ, ಇದರಲ್ಲಿ ಅನೇಕ ಸೂಕ್ಷ್ಮಜೀವಿಗಳು ಅಡಗಿರುತ್ತವೆ. ಹೀಗಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.