Latest Kannada Nation & World
ಲೈವ್ ಶೋನಲ್ಲಿ ಮಹಿಳಾ ಅಭಿಮಾನಿ ತುಟಿಗೆ ಮುತ್ತಿಟ್ಟ ಉದಿತ್ ನಾರಾಯಣ್; ಟ್ರೋಲ್ ಆಯ್ತು ವಿಡಿಯೋ

ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡ ಕ್ಲಿಪ್‌ನಲ್ಲಿ, ಉದಿತ್ ಅವರು ‘ಟಿಪ್ ಟಿಪ್ ಬರ್ಸಾ ಪಾನಿ’ ಎಂಬ ಹಾಡನ್ನು ಹಾಡುತ್ತಾ ಇರುತ್ತಾರೆ. ಅದೇ ಸಂದರ್ಭದಲ್ಲಿ ಹಲವಾರು ಮಹಿಳಾ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. .ಜನರು ವೇದಿಕೆಯ ಬಳಿ ನಿಂತಾಗ, ಗಾಯಕ ಉದಿತ್ ಮಂಡಿಯೂರಿ ಕುಳಿತುಕೊಂಡು ಸೆಲ್ಫಿ ನೀಡುತ್ತಾರೆ. ಫೋಟೋಗಳನ್ನು ಕ್ಲಿಕ್ ಮಾಡಿದ ನಂತರ ಅಭಿಮಾನಿಯೇ ಉದಿತ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಆ ನಂತರ ಉದಿತ್ ಕೂಡ ಮಹಿಳಾ ಅಭಿಮಾನಿಗಳ ಕೆನ್ನೆಗೆ ಮುತ್ತಿಡುತ್ತಾರೆ.