Latest Kannada Nation & World
ಮಣ್ಣಿನ ಕುಂಡದಲ್ಲಿ ಹಸಿಮೆಣಸಿನಕಾಯಿ ಗಿಡ ಬೆಳೆಯುವುದು ಹೇಗೆ, ಇಲ್ಲಿದೆ ಸಲಹೆ

ಮನೆಯಂಗಳದಲ್ಲಿ ಸೂಕ್ತ ಸ್ಥಳವಕಾಶ ಇಲ್ಲದವರು ಬಾಲ್ಕನಿಯಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಮಣಿನ ಕುಂಡ ಅಥವಾ ಪಾಟ್ನಲ್ಲಿ ಹಸಿಮೆಣಸಿನಕಾಯಿ ಗಿಡ ಹೇಗೆ ಬೆಳೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.