Astrology
ಸಂತೋಷದ ಜೀವನ ನಡೆಸಬೇಕೆಂದಿದ್ದರೆ ಭಗವದ್ಗೀತೆಯ ಈ 4 ಹಿತವಚನಗಳನ್ನು ನೆನಪಿಟ್ಟುಕೊಳ್ಳಿ

ಯಾರನ್ನೂ ದೂರಬೇಡಿ
ಜೀವನದಲ್ಲಿ ಯಾರನ್ನೂ ಎಂದಿಗೂ ದೂರಬೇಡಿ. ಇತರರ ಬಗ್ಗೆ ದೂರು ನೀಡುವುದರಿಂದ ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಬರಬಹುದು. ಆದರೆ, ಅದರಿಂದ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಸಂತೋಷದ ಜನರು ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಾರೆ. ಅವರು ಯಾವುದರ ಬಗ್ಗೆಯೂ, ಯಾರ ಬಗ್ಗೆಯೂ ದೂರು ನೀಡುವುದಿಲ್ಲ. ಆದ್ದರಿಂದ, ನಿಮ್ಮ ಸ್ವಂತ ವಿಷಯಗಳ ಮೇಲೆ ಗಮನಹರಿಸಿ ಮತ್ತು ಅವುಗಳನ್ನು ಹೆಚ್ಚು ಹೆಚ್ಚು ಉತ್ಸಾಹದಿಂದ ಮಾಡಲು ಪ್ರುಯತ್ನಿಸಿ.