Astrology
ಕಟಕ ರಾಶಿಯವರ ಶ್ರೀ ವಿಶ್ವಾವಸು ಸಂವತ್ಸರ ವರ್ಷ ಭವಿಷ್ಯ: ವಿದೇಶ ಪ್ರಯಾಣ ಯೋಗ, ವ್ಯವಹಾರ ಕ್ಷೇತ್ರದಿಂದ ಲಾಭವಾಗಲಿದೆ

Ugadi Varsha Bhavishya 2025: ಕಟಕ ರಾಶಿಯವರಿಗೆ ಈ ವರ್ಷ ವಿದೇಶ ಪ್ರಯಾಣ ಯೋಗ, ಹಣಕಾಸಿನ ಲಾಭವಾಗಲಿದೆ. ಕಟಕ ರಾಶಿಯವರ 2025ರ ಯುಗಾದಿ ವರ್ಷ ಭವಿಷ್ಯವನ್ನು ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ.