Latest Kannada Nation & World
ಐಸಿಸಿ ತಿಂಗಳ ಪ್ರಶಸ್ತಿ: ಶುಭ್ಮನ್ ಗಿಲ್ ಸೇರಿ ಮೂವರು ನಾಮನಿರ್ದೇಶನ, ಮಹಿಳೆಯರ ವಿಭಾಗದಲ್ಲಿ ಯಾರು?

ಫೆಬ್ರವರಿ ತಿಂಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಶುಭ್ಮನ್ ಗಿಲ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಫಿಲಿಪ್ಸ್ ಅವರನ್ನು ಐಸಿಸಿ ತಿಂಗಳ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.