Latest Kannada Nation & World
ಇವರೇ ನೋಡಿ ಐಪಿಎಲ್ 2025ರ ಸಿಕ್ಸರ್ ಕಿಂಗ್; ಅಗ್ರ 5ರಲ್ಲಿ ಮೂವರು ಭಾರತೀಯರು, ವಿಂಡೀಸ್ ದೈತ್ಯನಿಗೆ ಮೊದಲ ಸ್ಥಾನ

ನಿಕೋಲಸ್ ಪೂರನ್: ಐಪಿಎಲ್ 2025ರ ‘ಸಿಕ್ಸರ್ ಕಿಂಗ್’ ನಿಕೋಲಸ್ ಪೂರನ್. ಅವರು 18ನೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದರು. ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಭಾಗವಾಗಿರುವ ಪೂರನ್, 14 ಪಂದ್ಯಗಳಲ್ಲಿ 40 ಸಿಕ್ಸರ್ ಬಾರಿಸಿದ್ದಾರೆ. ಆದರೆ ತಂಡವು ಲೀಗ್ ಹಂತದಿಂದ ಹೊರಬಿದ್ದಿತು.
(REUTERS)