Latest Kannada Nation & World
ಬೆಂಗಳೂರಿನಿಂದ ಕೇರಳಕ್ಕೆ ಹೋಗಿದ್ದ ಯುವಕ ನಿಫಾ ವೈರಸ್ಗೆ ಬಲಿ; ಈ ಸೋಂಕಿನ ರೋಗ ಲಕ್ಷಣಗಳೇನು, ಇದಕ್ಕಿಲ್ಲವೇ ಮದ್ದು?
Nipah Virus: ಬೆಂಗಳೂರಿನಿಂದ ಕೇರಳಕ್ಕೆ ಹೋಗಿ ಸಾವನ್ನಪ್ಪಿದ 24 ವರ್ಷದ ಯುವಕನಿಗೆ ನಿಫಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಖಚಿತಪಡಿಸಿದ್ದಾರೆ.
Source link