Latest Kannada Nation & World
Rana Daggubati: ಒಟಿಟಿಯಲ್ಲಿ ರಾಣಾ ದಗ್ಗುಬಾಟಿ ಶೋ, 244 ದೇಶಗಳಲ್ಲಿ ಸ್ಟ್ರೀಮಿಂಗ್, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ

The Rana Daggubati Show OTT Release: ರಾಣಾ ದಗ್ಗುಬಾಟಿ ನಡೆಸಿಕೊಡುವ “ದಿ ರಾಣಾ ದಗ್ಗುಬಾಟಿ ಶೋ” ಇಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈ ಶೋನಲ್ಲಿ ನಟ ನಾನಿ ಸೇರಿದಂತೆ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.