Astrology
ಉಪ್ಪು ಸೇರಿದಂತೆ ಈ ವಸ್ತುಗಳನ್ನು ನೆರೆಹೊರೆಯವರ ಬಳಿ ಎಂದಿಗೂ ಉಚಿತವಾಗಿ ಪಡೆಯಲೇಬೇಡಿ
ವಾಸ್ತು ಟಿಪ್ಸ್: ನೆರೆಹೊರೆಯವರು ಎಂದರೆ ಕಷ್ಟ ಸುಖಗಳನ್ನು ವಿಚಾರಿಸುತ್ತಾರೆ, ನಾವೂ ಕೂಡಾ ಅವರೊಂದಿಗೆ ಆತ್ಮೀಯವಾಗಿ ಇದ್ದಷ್ಟೂ ಸಮಸ್ಯೆಯ ದಿನಗಳಲ್ಲಿ ಅವರು ಸಹಾಯ ಮಾಡುತ್ತಾರೆ. ಇನ್ನು ಸಾಮಾನ್ಯವಾಗಿ ಮನೆಯಲ್ಲಿ ಯಾವುದಾದರೂ ವಸ್ತು ಇಲ್ಲವೆಂದರೆ, ಅದನ್ನು ಕೂಡಲೇ ಹೋಗಿ ಅಂಗಡಿಗೆ ತರಲು ಸಾಧ್ಯವಾಗದಿದ್ದರೆ, ನಮಗೆ ಬಹಳ ಆತ್ಮೀಯರಾಗಿರುವ ನೆರೆಹೊರೆಯವರ ಬಳಿ ಕೇಳಿ ಪಡೆಯುತ್ತೇವೆ. ನಂತರ ಅದನ್ನು ವಾಪಸ್ ಮಾಡುತ್ತೇವೆ.