Latest Kannada Nation & World
BARC TRP: ನ್ಯೂಜಿಲೆಂಡ್ ಜನಸಂಖ್ಯೆಗಿಂತ 4 ಪಟ್ಟು ಹೆಚ್ಚು: ಭಾರತ-ಪಾಕಿಸ್ತಾನ ಕದನ ವೀಕ್ಷಣೆಯಲ್ಲಿ ಹೊಸ ಚರಿತ್ರೆ ಸೃಷ್ಟಿ

ICC Champions Trophy 2025: ಚಾಂಪಿಯನ್ಸ್ ಟ್ರೋಫಿ 2025ಯ ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಟೆಲಿವಿಷನ್ ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.