Latest Kannada Nation & World
ಭಾರತದ ಫುಟ್ಬಾಲ್ ಪ್ರಿಯರಿಗೆ ಶುಭ ಸುದ್ದಿ; ನಿವೃತ್ತಿ ಹಿಂಪಡೆದ ಕಾಲ್ಚೆಂಡಿನ ಚತುರ ಸುನಿಲ್ ಚೆಟ್ರಿ

ಸುನಿಲ್ ಚೆಟ್ರಿ ಸಾಧನೆ
ನೆಹರೂ ಕಪ್ (2007, 2009, 2012) ಮತ್ತು ಎಸ್ಎಎಫ್ಎಫ್ ಚಾಂಪಿಯನ್ಶಿಪ್ (2011, 2015, 2021) ನಲ್ಲಿ ಭಾರತದ ಗೆಲುವಿನಲ್ಲಿ ಛೆಟ್ರಿ ಪ್ರಮುಖ ಪಾತ್ರ ವಹಿಸಿದ್ದಾರೆ. 2008ರ ಎಎಫ್ಸಿ ಚಾಲೆಂಜ್ ಕಪ್ ಗೆಲುವಿನಲ್ಲಿ ಅವರು ಅಪಾರ ಕೊಡುಗೆ ನೀಡಿದ್ದರು. ಹಾಗಾಗಿ ಭಾರತ ತಂಡವು 27 ವರ್ಷಗಳಲ್ಲಿ ಮೊದಲ ಬಾರಿಗೆ ಎಎಫ್ಸಿ ಏಷ್ಯನ್ ಕಪ್ ಪಂದ್ಯವನ್ನು ಗೆದ್ದುಕೊಂಡಿತ್ತು.