Latest Kannada Nation & World
Colors Kannada: ಯಜಮಾನ ಧಾರಾವಾಹಿಯಲ್ಲಿ ಮದುವೆ ಸಂಭ್ರಮ; ಇಲ್ಲಿವೆ ಮಧುಶ್ರೀ ಭೈರಪ್ಪ ಫೋಟೋಸ್

Colors Kannada: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯಜಮಾನ’ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಆರಂಭವಾಗಿದೆ. ಅಂದವಾಗಿ ತಯಾರಾದ ಮಧುಶ್ರೀ ಭೈರಪ್ಪ ಫೋಟೋಸ್ ಇಲ್ಲಿದೆ.