Astrology
Melkote Vairamudi 2025: ಮೇಲುಕೋಟೆಯಲ್ಲಿ ಚೆಲುವನಾರಾಯಣನ ವೈರಮುಡಿ ವೈಭವ; ರಾಜವೈಭೋಗದ ಉತ್ಸವದಲ್ಲಿ ಮಿಂದೆದ್ದ ಭಕ್ತ ಗಣ

Melkote Vairamudi 2025: ದಕ್ಷಿಣ ಭಾರತದ ಪ್ರಮುಖ ರಾಮಾನುಜ ಕ್ಷೇತ್ರವಾದ ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ವೈರಮುಡಿ ವೈಭವ. ಚಲುವನಾರಾಯಣಸ್ವಾಮಿಗೆ ವೈರಮುಡಿ ಇರಿಸಿ ನಡೆಸುವ ಉತ್ಸವ ಭಕ್ತರನ್ನು ಭಾವಪರವಶರನ್ನಾಗಿ ಮಾಡಿತು. ಅಲ್ಲಿನ ಕ್ಷಣಗಳು ಹೀಗಿದ್ದವು.