Latest Kannada Nation & World
Vikrant Massey: ಉಲ್ಟಾ ಹೊಡೆದ ವಿಕ್ರಾಂತ್ ಮಾಸ್ಸಿ; ನಾನು ಹಾಗೆ ಹೇಳಲೇ ಇಲ್ಲ ಎಂದ ಬಾಲಿವುಡ್ ನಟ

ಹಿಟ್ ಸಿನಿಮಾಗಳನ್ನು ಕೊಟ್ಟ ವಿಕ್ರಾಂತ್ ಮಾಸ್ಸಿ ಒಂದೇ ಬಾರಿ ಚಿತ್ರರಂಗಕ್ಕೆ ವಿದಾಗ ಘೋಷಣೆ ಮಾಡಿದ್ದನ್ನು ಕೇಳಿ ಎಲ್ಲರೂ ಆಶ್ವರ್ಯಪಟ್ಟಿದ್ದರು. ಆದರೆ ಇದೀಗ ಅವರು ಮತ್ತೆ ಯೂ ಟರ್ನ್ ತೆಗೆದುಕೊಂಡಿದ್ದಾರೆ. ನಾನು ಹಾಗೆ ಹೇಳಲೇ ಇಲ್ಲ ಎಂದಿದ್ದಾರೆ.