Latest Kannada Nation & World
World Sparrow Day 2025: ಎಲ್ಲಿ ಹೋದವು ಗುಬ್ಬಚ್ಚಿ: ಅವುಗಳಿಗೂ ಉಂಟು ಒಂದು ದಿನ

ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವದಾದ್ಯಂತ ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತದೆ. ಜಗತ್ತಿನಲ್ಲಿ ಗುಬ್ಬಚ್ಚಿಗಳ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವನ್ನು ಆಚರಿಸುವುದು ವಿಶೇಷ.