Latest Kannada Nation & World
ಗಣರಾಜ್ಯೋತ್ಸವ 2025: ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಧ್ವಜಾರೋಹಣಕ್ಕೆ ಕ್ಷಣಗಣನೆ; ಸ್ತಬ್ಧಚಿತ್ರಗಳು, ಸೇನಾ ಪರೇಡ್ ಕಣ್ತುಂಬಿಕೊಳ್ಳಲು ಕಾತುರ

Republic Day 2025: ಜನವರಿ 26 ರಂದು ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಇದಾದ ಬಳಿಕ ಸೇನೆ ಶಕ್ತಿ ಪ್ರದರ್ಶನ, ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪರೇಡ್ ನಡೆಯಲಿದೆ. ಆನ್ ಲೈನ್ ನಲ್ಲಿ ಎಲ್ಲಿ ಮತ್ತು ಹೇಗೆ ನೋಡುವುದನ್ನು ಎಂಬುದರ ವಿವರ ಇಲ್ಲಿದೆ.