Latest Kannada Nation & World

ತುಮಕೂರು ಹುಡುಗಿ, ಮಲೆನಾಡು ಹುಡುಗ; ಲಕ್ಷ್ಮೀ ನಿವಾಸ ಸೀರಿಯಲ್‌ ಚಂದನಾ ಅನಂತಕೃಷ್ಣ- ಪ್ರತ್ಯಕ್ಷ್‌ ಕಲ್ಯಾಣ

Share This Post ????

ಆಪ್ತರಿಂದ ಶುಭ ಹಾರೈಕೆ

ಚಂದನಾ ಅವರ ಈ ಮದುವೆಗೆ ಲಕ್ಷ್ಮೀ ನಿವಾಸ ಸೀರಿಯಲ್ ಬಳಗ ಮಾತ್ರವಲ್ಲದೆ, ಈ ಹಿಂದಿನ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದವರು, ಬಿಗ್‌ ಬಾಸ್‌ ಆಪ್ತರು, ಒಟ್ಟಾರೆ ಬಣ್ಣದ ಲೋಕದ ಆಪ್ತ ಗೆಳೆಯರ ಬಳಗ ಈ ಮದುವೆಗೆ ಆಗಮಿಸಿ, ನವ ಜೋಡಿಗೆ ಹರಸಿ ಹಾರೈಸಿದೆ. ಅಂದಹಾಗೆ, ಇದು ಮನೆಯವರೇ ನಿಶ್ಚಯಿಸಿರುವ ಅರೇಂಜ್ಡ್‌ ಮದುವೆ, ಹಾಗಾಗಿ ಎರಡೂ ಕುಟುಂಬದ ಸಮ್ಮುಖದಲ್ಲಿ, ಆಶೀರ್ವಾದದೊಂದಿಗೆ ಪ್ರತ್ಯಕ್ಷ್‌ ಮತ್ತು ಚಂದನಾ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!