Latest Kannada Nation & World
ನಾಯಕತ್ವದಿಂದ ರೋಹಿತ್ ಶರ್ಮಾ ನಿವೃತ್ತಿ? ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆದ್ದರೆ ಬಂಪರ್ ಲಾಟರಿ, ಸೋತರೆ..!

ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಗೆದ್ದರೆ, ರೋಹಿತ್ ನಾಯಕತ್ವವನ್ನು ಇನ್ನೂ 2 ವರ್ಷಗಳ ಕಾಲ ವಿಸ್ತರಿಸುವ ಕುರಿತು ಬಿಸಿಸಿಐ ಚಿಂತಿಸಿದೆ. ಸೋತರೆ ತನ್ನ ಭವಿಷ್ಯ ಬಹುತೇಕ ಅಂತ್ಯವಾಗಲಿದೆ ಎನ್ನುತ್ತಿವೆ ಕ್ರಿಕೆಟ್ ಮೂಲಗಳು.