Latest Kannada Nation & World
ಮ್ಯಾರೇಜ್ ಲೈಫ್ ಹ್ಯಾಪಿ ಆಗಿರಬೇಕು ಅಂದ್ರೆ, ಈ 6 ಸರಳ ಸೂತ್ರ ಪಾಲಿಸಿ

ಮದುವೆಯಾದ ಮೇಲೆ ಸಂತೋಷವಾಗಿ ಇರುವುದು ಹೇಗೆ ಅಂತ ಬಹುತೇಕರು ಪ್ರಶ್ನೆ ಕೇಳುತ್ತಾರೆ, ಇದು ತಮಾಷೆ ಅನ್ನಿಸಿದ್ರೂ ದಾಂಪತ್ಯ ಜೀವನದಲ್ಲಿ ಖುಷಿ ಇರಬೇಕು ಅಂದ್ರೆ ಕೆಲವು ಸೂತ್ರಗಳನ್ನು ಅನುಸರಿಸಬೇಕು