Latest Kannada Nation & World
ಹೊಸ ಸಿನಿಮಾ ಘೋಷಣೆ ಮಾಡಿದ ನಾದಬ್ರಹ್ಮ ಹಂಸಲೇಖ; ಮಜವಾಗಿದೆ ಚಿತ್ರದ ಶೀರ್ಷಿಕೆ, ಜನವರಿಯಿಂದ ಶೂಟಿಂಗ್ ಶುರು

ಬರಹಗಾರರಾಗಿ ಹಂಸಲೇಖ
ಅವನೇ ನನ್ನ ಗಂಡ, ಗಂಧರ್ವ, ಶಾಪ ಸಿನಿಮಾಗಳಿಗೆ ಸ್ವತಃ ಹಂಸಲೇಖ ಅವರೇ ಕಥೆ ಒದಗಿಸಿದ್ದಾರೆ. ನಿಮ್ಮಜ್ಜಿ ಮತ್ತು ಗಂಧರ್ವ ಸಿನಿಮಾಗಳಿಗೆ ಚಿತ್ರಕಥೆಯನ್ನು ಬರೆದಿದ್ದಾರೆ. ಪ್ರೇಮಲೋಕ, ರಣಧೀರ, ರಣರಂಗ, ಅವನೇ ನನ್ನ ಗಂಡ, ಯುಗ ಪುರುಷ, ಹಳ್ಳಿ ಮೇಷ್ಟ್ರು, ಗಂಧರ್ವ ಸಿನಿಮಾಗಳಿಗೆ ಸಂಭಾಷಣೆಕಾರರಾಗಿಯೂ ಕೆಲಸ ಮಾಡಿದ್ದಾರೆ.